#priyankaupendra ಸಾಯಿ ಪ್ರಕಾಶ್ ನಿರ್ದೇಶನದ, ಪ್ರಿಯಾಂಕ ಉಪೇಂದ್ರ ಅಭಿನಯಿಸುತ್ತಿರುವ ವಿಶ್ವರೂಪಿಣಿ ಹುಲಗೆಮ್ಮ ಸಿನಿಮಾಗೆ ಕೊಪ್ಪಳ ತಾಲೂಕಿನ ಹುಲಗಿಯ ಐತಿಹಾಸಿಕ ಹುಲಗೆಮ್ಮಾ ದೇವಾಲಯದಲ್ಲಿ ಚಾಲನೆ ನೀಡಲಾಯಿತು.